Print

ಸಂತ ಜೋಸೆಫರ ದೇವಾಲಯ, ಸಾಗರದಲ್ಲಿ ಮೂರು ದಿನಗಳ ತಪಸ್ಸುಕಾಲದ ಧ್ಯಾನಕೂಟ 15.03.2019 ರಂದು ಪ್ರಾರಂಭವಾಗಿದ್ದು ದಿನಾಂಕ 17.03.2019 ರಂದು ಮದ್ಯಾನ್ಹ 2 ಗಂಟೆಗೆ ನಡೆಯುವ ಬಲೆಗಾರು ಶಿಲುಬೆ ಪಾದಯಾತ್ರೆಯೊಂದಿಗೆ ಕೊನೆಗೊಳ್ಳುತ್ತದೆ.